ಇಲಾಖೆಯು ಈ ಕೆಳಕಂಡ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ:
- ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯ ಸೇವಾ
- ಜಾನುವಾರು ಅಭಿವೃದ್ಧಿ
- ಜಾನುವಾರು ಹಾಗೂ ಎಮ್ಮೆ ಸಂವರ್ಧನೆಗಾಗಿ ರಾಷ್ಟ್ರೀಯ ಯೋಜನೆ (NPCBB)
- ಕುಕ್ಕುಟ ಅಭಿವೃದ್ಧಿ
- ಕುರಿ ಮತ್ತು ಉಣ್ಣೆ ಅಭಿವೃದ್ಧಿ
- ಹೈನುಗಾರಿಕೆ ಅಭಿವೃದ್ಧಿ
- ವರಾಹ ಅಭಿವೃದ್ಧಿ
- ಮೇವು ಅಭಿವೃದ್ಧಿ
- ಮೊಲ ಸಾಕಾಣಿಕೆ ಅಭಿವೃದ್ಧಿ
- ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮ
- ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಇತರೆ.
ಪಶುಪಾಲನಾ ಇಲಾಖೆಯ ಅಭಿವೃದ್ಧಿ ಚಟುವಟಿಕೆಗಳ ಸ್ಥೂಲ ಪರಿಚಯ