ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ
ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಕರ್ನಾಟಕ ಸರ್ಕಾರ
ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಕರ್ನಾಟಕ ಸರ್ಕಾರ
 
ಭಾಷೆ: ಕನ್ನಡ / English
 
ಘನೀಕೃತ ವೀರ್ಯ ಕೇಂದ್ರಗಳು

ದೇಶಿಯ ತಳಿ ಹಸು ಮತ್ತು ಎಮ್ಮೆಗಳ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸಲು ಉತ್ತಮ ವಂಶಾವಳಿಯ ವಿದೇಶಿ ತಳಿ ಹೋರಿ ಮತ್ತು ಉನ್ನತ ತಳಿ ಕೋಣಗಳ ಸಾಕಾಣಿಕೆ ಮಾಡಿ, ಅವುಗಳಿಂದ ಘನೀಕೃತ ವೀರ್ಯವನ್ನು ಉತ್ಪಾದಿಸಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಇಲಾಖೆಯ ಪಶುವೈದ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲು ಇಲಾಖೆಯು ಮೂರು ಘನಿಕೃತ ವೀರ್ಯ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದೆ.

 

ಕ್ಷೇತ್ರರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು
State Semen Collection Centre, Hesaraghatta
ಘನಿಕೃತ ವೀರ್ಯ ಉತ್ಪಾದನೆಗೆ ಬಳಸುತ್ತಿರುವ ತಳಿಗಳುಸ್ವದೇಶಿವಿದೇಶಿ
ಹೋರಿಗಳುಕೋಣಗಳು
 • ಹಳ್ಳಿಕಾರ್
 • ಅಮೃತ್ ಮಹಲ್
-
 • ಜರ್ಸಿ
 • ಹೆಚ್. ಎಫ್.

 

 

ಕ್ಷೇತ್ರರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು
Frozen Semen Station, SLBTC, Hesaraghatta
ಘನಿಕೃತ ವೀರ್ಯ ಉತ್ಪಾದನೆಗೆ ಬಳಸುತ್ತಿರುವ ತಳಿಗಳುಸ್ವದೇಶಿವಿದೇಶಿ
ಹೋರಿಗಳುಕೋಣಗಳು
-
 • ಮುರಾ
 • ಸೂರ್ತಿ
 • ಜರ್ಸಿ
 • ಹೆಚ್. ಎಫ್.

 

 

ಕ್ಷೇತ್ರಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ
Centralized Semen Collection Centre, Dharwad
ಘನಿಕೃತ ವೀರ್ಯ ಉತ್ಪಾದನೆಗೆ ಬಳಸುತ್ತಿರುವ ತಳಿಗಳುಸ್ವದೇಶಿವಿದೇಶಿ
ಹೋರಿಗಳುಕೋಣಗಳು
 • ದೇವಣಿ
 • ಖಿಲ್ಲಾರ್
 • ಮುರಾ
 • ಸೂರ್ತಿ
 • ಜರ್ಸಿ
 • ಹೆಚ್. ಎಫ್.

 

ಜನಕ ಮೌಲ್ಯ ನಿರ್ಣಯ ಕೋಶ

ಜನಕ ಮೌಲ್ಯ ನಿರ್ಣಯ ಕೋಶದ ಪ್ರಮುಖ ಕಾರ್ಯಕ್ರಮಗಳು ಈ ಕೆಳಕಂಡಂತಿವೆ:

 • ಹೋರಿ/ಕೋಣಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು.
 • ವೀರ್ಯ ನಳಿಕೆಗಳನ್ನು ತಾಂತ್ರಿಕ ರೀತಿಯಲ್ಲಿ ಶೇಖರಣೆ ಮಾಡುವುದು.
 • ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದು ಮತ್ತು ವೃದ್ಧಿಸುವುದು.
 • ವೀರ್ಯ ನಳಿಕೆಗಳನ್ನು ಜಿಲ್ಲಾ ಕೇಂದ್ರಗಳಿಗೆ ವಿತರಿಸುವುದು ಮತ್ತು ಸರಬರಾಜು ಮಾಡುವಾಗ ಗುಣಮಟ್ಟ ಹಾಳಾಗದಂತೆ ನಿಗಾವಹಿಸುವುದು.
 • ರಾಸುಗಳಲ್ಲಿ ವಿದೇಶಿ ತಳಿಗಳ ಅನುವಂಶೀಯ ಗುಣಮಟ್ಟ ಶೇಕದ 50 ಕ್ಕಿಂತ ಹೆಚ್ಚಾಗದಂತೆ ಕಣ್ಗಾವಲಿರುಸುವುದು.
 • ಒಳತಳಿ ಸಂವರ್ಧನೆ (in-breeding) ತಡೆಗಟ್ಟುವುದು.

 
ಪಶುಪಾಲಕರ ಸಹಾಯವಾಣಿ
ಕರೆಮಾಡಿ
8277 100 200
24*7
ಸರ್ವಜನಿಕ ಜಾಲತಾಣ
ವಾಟ್ಸ್ ಅ್ಯಪ್
8277 100 200
ಟ್ವೀಟರ್