ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ
ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಕರ್ನಾಟಕ ಸರ್ಕಾರ
ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಕರ್ನಾಟಕ ಸರ್ಕಾರ
 
ಭಾಷೆ: ಕನ್ನಡ / English
 
ಇತರೆ ಸಂಸ್ಥೆಗಳು

ಕುಕ್ಕುಟ, ಕುರಿ, ಮೊಲ ಮತ್ತು ಹಂದಿಗಳ ಸಾಕಾಣಿಕೆ ಹಾಗೂ ತಳಿ ಸಂವರ್ಧನಾ ಚಟುವಟಿಕೆಗಳಿಗಾಗಿ ರಾಜ್ಯದಲ್ಲಿ ತಳಿ ಸಂವರ್ಧನಾ ಕ್ಷೇತ್ರಗಳನ್ನು ಸ್ಥಾಪಿಸಲಾಗಿದೆ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಗಳ ವಿವಿರ ಈ ಕೆಳಕಂಡಂತಿದೆ:

ಕುಕ್ಕುಟ ಸಂವರ್ಧನಾ ಕ್ಷೇತ್ರಗಳು
01ರಾಜ್ಯ ಕುಕ್ಕುಟ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ
02ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಗಂಗಾವತಿ
03ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಮಳವಳ್ಳಿ
04ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಹಾವೇರಿ
05ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಗುಲ್ಬರ್ಗ
06ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ದಾವಣಗೆರೆ
07ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಕೂಡಿಗೆ
08ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಬೀದರ
09ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ವಿಜಯಪುರ
10ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಗುಂಡ್ಲುಪೇಟೆ
11ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಮಂಗಳೂರು
12ಪ್ರಾದೇಶಿಕ ಕೋಳಿ ಸಾಕಾಣಿಕೆ ಕೇಂದ್ರ, ಕೋಲಾರ

 

ಕುರಿ ಸಂವರ್ಧನಾ ಕೇಂದ್ರಗಳು
01ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರ, ಧನಗೂರು, ಮಂಡ್ಯ
02ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಚೆಳ್ಳಕೆರೆ, ಚಿತ್ರದುರ್ಗ
03ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ದೊಡ್ಡ ಉಳ್ಳವರ್ತಿ, ಚಿತ್ರದುರ್ಗ
04ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಅನಗವಾಡಿ, ಬಾಗಲಕೋಟೆ
05ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ನುತ್ತಟ್ಟ, ಬೆಳಗಾವಿ
06ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಗುತ್ತಲ, ಹಾವೇರಿ

 

ಮೊಲ ಸಾಕಾಣಿಕೆ ಕ್ಷೇತ್ರಗಳು
01ಹೆಸರಘಟ್ಟ, ಬೆಂಗಳೂರು
02ಅಜ್ಜಂಪುರ, ಚಿಕ್ಕಮಗಳೂರು
03ಬಂಕಾಪುರ, ಹಾವೇರಿ
04ಸಿರಸಿ, ಉತ್ತರ ಕನ್ನಡ
05ಬಂಗಾರಪೇಟೆ, ಕೋಲಾರ
06ಕೂಡಿಗೆ, ಕೊಡಗು
07ಹಬ್ಬನ ಘಟ್ಟ (ಬೋರನ ಕೊಪ್ಪಲು), ಹಾಸನ

 

ಹಂದಿ ಸಂವರ್ಧನಾ ಕೇಂದ್ರಗಳು
01ವರಾಹ ತಳಿ ಸಂವರ್ಧನಾ ಕೇಂದ್ರ, ಹೆಸರಘಟ್ಟ
02ವರಾಹ ತಳಿ ಸಂವರ್ಧನಾ ಕೇಂದ್ರ, ಕೂಡಿಗೆ
03ವರಾಹ ತಳಿ ಸಂವರ್ಧನಾ ಕೇಂದ್ರ, ಕೊಯ್ಲಾ
04ವರಾಹ ತಳಿ ಸಂವರ್ಧನಾ ಕೇಂದ್ರ, ಬಂಗಾರಪೇಟೆ
05ವರಾಹ ತಳಿ ಸಂವರ್ಧನಾ ಕೇಂದ್ರ, ಕಳಸಾ
 
ಪಶುಪಾಲಕರ ಸಹಾಯವಾಣಿ
ಕರೆಮಾಡಿ
8277 100 200
24*7
ಸರ್ವಜನಿಕ ಜಾಲತಾಣ
ವಾಟ್ಸ್ ಅ್ಯಪ್
8277 100 200
ಟ್ವೀಟರ್